TEACHERS SALARY- 6TH PAY COMMISSION- KARNATAKA

#6th_PayScale_ಪ್ರಾಥಮಿಕ_ಶಾಲಾ_ಶಿಕ್ಷಕರ_FITMENT:-
*'ಅಧಿಕಾರಿ ವೇತನ ಸಮಿತಿ-2012'* ರ ಪ್ರಕಾರ ದಿನಾಂಕ: 01.07.2017 ಕ್ಕೆ *BASIC - 20,500* ಇದ್ದಾಗ,

*'6ನೇ ವೇತನ ಆಯೋಗ-2012'* ರ ಪ್ರಕಾರ ದಿನಾಂಕ: 01.07.2017 ಕ್ಕೆ *FITMENT* ಮಾಡಿದಾಗ, *BASIC - 36,000* ಆಗುತ್ತದೆ.

BASIC - 36,000 + 1 Special Allowance
= 36,000 + 450
*BASIC = 36,950*
(ದಿನಾಂಕ: 01.07.2017 ರಲ್ಲಿದ್ದಂತೆ)

36,950 + 1 increment
(October-2017 Annual Increment)

*BASIC = 37,900*
(ದಿನಾಂಕ: 01.10.2017 ರಲ್ಲಿದ್ದಂತೆ)

*ಸೂಚನೆ:*
(1) 'ವಿಶೇಷ ಭತ್ಯೆ' - ರೂ.450 ಅನ್ನು 1 INCREMENT ಗೆ ROUND UP ಮಾಡಬೇಕು.

(2) ದಿನಾಂಕ: 24.04.2018 ರ ಆದೇಶದ ಕ್ರಮ ಸಂಖ್ಯೆ 4.5 ರಂತೆ ದಿನಾಂಕ: 02.07.2017 ರಿಂದ 30.06.2018 ರವರೆಗೆ *'ವೇತನ ಬಡ್ತಿ'* (ANUAL INCREMENT/ STAGNATION/ TIME BOUND INCREMENT) ಇದ್ದವರಿಗೆಯನ್ನು 6ನೇ ವೇತನ ಆಯೋಗದ INCREMENT ದರದಲ್ಲಿ ನಿಗದಿ ಪಡಿಕೊಳ್ಳಬೇಕು.

(3) ವಾರ್ಷಿಕ ವೇತನ ಬಡ್ತಿಯು 6ನೇ ವೇತನ ಆಯೋಗದ ಪ್ರಕಾರ *ಜನವರಿ-1* ಅಥವಾ *ಜುಲೈ-1* ರಂದು ಮಾತ್ರ ನೀಡಲಾಗುತ್ತದೆ.

***************************************

#6ನೇ_ವೇತನ_ಆಯೋಗ_FITMENT:-

{2004 BATCH PRIMARY TEACHER - ಮಾರ್ಚ್ INCREMENT ಇದ್ದವರಿಗೆ}

*'ಅಧಿಕಾರಿ ವೇತನ ಸಮಿತಿ-2011-12'* ರ ಪ್ರಕಾರ ದಿನಾಂಕ: 01.07.2017 ಕ್ಕೆ *BASIC - 17,650* ಇದ್ದಾಗ,

*'6ನೇ ವೇತನ ಆಯೋಗ-2017-18'* ರ ಪ್ರಕಾರ ದಿನಾಂಕ: 01.07.2017 ಕ್ಕೆ *FITMENT* ಮಾಡಿದಾಗ, *BASIC - 31,100* ಆಗುತ್ತದೆ.

BASIC - 31,100 + 1 Special Allowance
= 31,100 + 450
*BASIC = 31,850*
(ದಿನಾಂಕ: 01.07.2017 ರಲ್ಲಿದ್ದಂತೆ)

31,850 + 1 increment
(March-2018 - Annual Increment)

*BASIC = 32,600*
(ದಿನಾಂಕ: 01.03.2018 ರಲ್ಲಿದ್ದಂತೆ)

*ಸೂಚನೆ:*
(1) 'ವಿಶೇಷ ಭತ್ಯೆ' - ರೂ.450 ಅನ್ನು 1 INCREMENT ಗೆ ROUND UP ಮಾಡಬೇಕು.

(2) ದಿನಾಂಕ: 24.04.2018 ರ ಆದೇಶದ ಕ್ರಮ ಸಂಖ್ಯೆ 4.5 ರಂತೆ ದಿನಾಂಕ: 02.07.2017 ರಿಂದ 30.06.2018 ರವರೆಗೆ *'ವೇತನ ಬಡ್ತಿ'* (ANUAL INCREMENT/ STAGNATION/ TIME BOUND INCREMENT) ಇದ್ದವರಿಗೆ, 6ನೇ ವೇತನ ಆಯೋಗದ INCREMENT ದರದಲ್ಲಿ INCREMENT ನಿಗದಿ ಪಡಿಕೊಳ್ಳಬೇಕು.

(3) ವಾರ್ಷಿಕ ವೇತನ ಬಡ್ತಿಯು 6ನೇ ವೇತನ ಆಯೋಗದ ಪ್ರಕಾರ *ಜನವರಿ-1* ಅಥವಾ *ಜುಲೈ-1* ರಂದು ಮಾತ್ರ ನೀಡಲಾಗುತ್ತದೆ.

Comments